ಸಾವಿತ್ರಿ ಆಚಾರ್ಯ ಕಾಯರ್ತೋಡಿ ನಿಧನ October 15, 2022 0 Facebook Twitter WhatsApp ಸುಳ್ಯದ ಕಾಯರ್ತೋಡಿಯ ದಿ.ಚಂದ್ರಯ್ಯ ಆಚಾರ್ಯ ರವರ ಪತ್ನಿ ಸಾವಿತ್ರಿ ಅವರು ಹೃದಯಾಘಾತದಿಂದ ಅಕ್ಟೋಬರ್ 14ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗಣೇಶ್, ಪುತ್ರಿಯರಾದ ರೇವತಿ, ತಿಲಕ ಹಾಗೂ ಕುಟುಂಬಸ್ಥರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.