ಚಂದ್ರಕುಮಾರ್ ಮೋಂಟಡ್ಕ ಹೊಸಗದ್ದೆ ನಿಧನ October 13, 2022 0 Facebook Twitter WhatsApp ಜಾಲ್ಸೂರು ಗ್ರಾಮದ ಮೋಂಟಡ್ಕ ಹೊಸಗದ್ದೆ ಚಂದ್ರಕುಮಾರ್ ರವರು ಇಂದು(ಅ. 13) ಸಂಜೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಂಜನ್, ರಜತ್, ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.