ಬಳ್ಪ: ಹಲ್ಲಿಯನ್ನೇ ಜೇಡ ನುಂಗಿತ್ತಾ…

0

 

ಬಳ್ಪ ಗ್ರಾಮದ ಕಾಂಜಿಯಲ್ಲೊಂದು ಅಪರೂಪದ ಘಟನೆ ನಡೆದಿದೆ. ಸಾಮಾನ್ಯವಾಗಿ ಜೇಡ ಹಲ್ಲಿಗೆ ಆಹಾರವಾಗುವ ಜೀವಿ. ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧವಾಗಿದೆ.

ಜೇಡನೇ ಹಲ್ಲಿಯನ್ನು ಹಿಡಿದು ಪೂರ್ತಿಯಾಗಿ ನುಂಗಿದೆ. ಇದು ನಡೆದದ್ದು ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀವತ್ಸ ಕಾಂಜಿಯವರ ಮನೆಯಲ್ಲಿ. ಆಶ್ಚರ್ಯಚಕಿತರಾದ ಮನೆಯವರು ಇದರ ಫೊಟೊ ತೆಗೆದು ಸುದ್ದಿಗೆ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here