ಖದೀಜ ಸುಣ್ಣಮೂಲೆ ನಿಧನ

0

 

ಕನಕಮಜಲು ಗ್ರಾಮದ ಸುಣ್ಣಮೂಲೆ ದಿ. ಮಹಮ್ಮದ್ ಅವರ ಧರ್ಮಪತ್ನಿ ಖದೀಜ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.28ರಂದು ಸಂಜೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕುಟ್ಟಿ ಅಲಿ,
ಮಹಮ್ಮದ್ ಶಾಫಿ, ಇಬ್ರಾಹಿಂ, ಪುತ್ರಿಯರಾದ ಫಾತಿಮಾ, ನೆಬಿಸ, ಬೀಬಿ, ಮರಿಯಮ್ಮ, ರಮ್ಲತ್ , ಅಳಿಯಂದಿರು, ಸೊಸೆಯಂದಿರು , ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here