ಕೊಕ್ಕಡ: ಡೆಂಜಮನೆ ನಿವಾಸಿ ಶಾರದಾ ನಿಧನ November 16, 2022 0 Facebook Twitter WhatsApp ಕೊಕ್ಕಡ: ಇಲ್ಲಿಯ ಡೆಂಜಮನೆ ನಿವಾಸಿ ಶಾರದಾ(87) ರವರು ವಯೋಸಹಜವಾಗಿ ನ.16ರಂದು ನಿಧನರಾದರು. ಮೃತರು 3 ಗಂಡುಮಕ್ಕಳಾದ ವೆಂಕಟ್ರಮಣ ಉಪ್ಪಾರ್ಣ, ಸುಬ್ರಹ್ಮಣ್ಯ ಉಪ್ಪಾರ್ಣ, ಸೂರ್ಯಪ್ರಕಾಶ ಉಪ್ಪಾರ್ಣ ಮತ್ತು ಒಂದು ಹೆಣ್ಣು ಮಗಳಾದ ವನಜಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.