ಮಚ್ಚಿನ: ಬಂಗೇರಕಟ್ಟ ದಿ /ಆನಂದಿ ಟೀಚರ್ ಇವರ ಪುತ್ರ ಮುರಳಿ( 46 ವರ್ಷ) ಇವರು ನಿನ್ನೆ ರಾತ್ರಿ ಹೃದಯಘಾತದಿಂದ ಮಂಗಳೂರಿನಲ್ಲಿ ನಿಧನರಾಗಿರುತ್ತಾರೆ
ಇವರಿಗೆ ಎರಡು ಗಂಡು ಮಕ್ಕಳು ಪತ್ನಿ ಸಹೋದರ ಸಹೋದರಿಯರು ಹಾಗೂ ಊರ ಬಂಧು ಮಿತ್ರರನ್ನು ಅಗಲಿದ್ದಾರೆ.