ಓಡಿಲ್ನಾಳ ಗ್ರಾಮದ ಕೋಡಿಬೆಟ್ಟು ನಿವಾಸಿ ಪರಮೇಶ್ವರ ನಿಧನ

0

ಓಡಿಲ್ನಾಳ: ಓಡಿಲ್ನಾಳ ಗ್ರಾಮದ ಕೋಡಿಬೆಟ್ಟು ನಿವಾಸಿ ಪರಮೇಶ್ವರ( 52) ನ 8ರಂದು ನಿಧನರಾದರು.

ಆರೋಗ್ಯದಲ್ಲಿದ್ದ ಇವರು ರಾತ್ರಿ ಮಲಗಿದ್ದ ವೇಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಅಮಿತಾ ಹಾಗೂ 1ಗಂಡು, 1ಹೆಣ್ಣು ಮಕ್ಕಳನ್ನೂ, ಕುಟುಂಬಸ್ಥರನ್ನು ಅಗಲಿದ್ದಾರೆ.

ಮ್ರತರು 7ರಂದು ರಾತ್ರಿ ಊಟ ಮಾಡಿ ಮಲಗಿದ್ದು ಅರೋಗ್ಯದಿಂದ ಇದ್ದರು ಎನ್ನಲಾಗಿದ್ದು 8ರಂದು ಬೆಳಿಗ್ಗೆ ನೋಡುವಾಗ ಮಲಗಿದ್ದಲ್ಲಿಯೆ ಮ್ರತರಾಗಿಧ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here