ನ್ಯಾಯತರ್ಪು: ನ್ಯಾಯತರ್ಪು ಗ್ರಾಮದ ಮುಹಮ್ಮದ್ ಅಲಿ (ಪುತುಮೋನು ಹಾಜಿ ಕಡ್ತಿಕಾರ್) ಅ 24 ರಂದು ನಿಧನ ಹೊಂದಿದರು.
ಇವರು ಜಾರಿಗೆಬೈಲು ಮಸೀದಿ ಅಧ್ಯಕ್ಷರಾಗಿ, ಎಸ್ ವೈ ಎಸ್ ಸದಸ್ಯರಾಗಿ , ವಿವಿಧ ಸುನ್ನೀ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸುನ್ನೀ ನಾಯಕರಾಗಿದ್ದರು.
ಮೃತರು ಪತ್ನಿ, ಏಳು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬಸ್ಥರನ್ನು ಹಾಗೂ ಬಂಧುಮಿತ್ರಾಧಿಗಳನ್ನು ಅಗಲಿದ್ದಾರೆ.