ಗಣೇಶ ಭಟ್ ಶೆಂಡ್ಯೆ ನಿಧನ October 17, 2022 0 Facebook Twitter WhatsApp ಅರಸಿನಮಕ್ಕಿ: ಇಲ್ಲಿಯ ಅರೆಕಲ್ಲು ನಿವಾಸಿ ಗಣೇಶ ಭಟ್ ಶೆಂಡ್ಯೆ(78) ರವರು ಅ.17ರಂದು ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ವಿದ್ಯಾ ಜಿ ಭಟ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.