ಉಜಿರೆ: ಮೈಸೂರು ಚಾಮುಂಡಿ ವಿಹಾರ್ ಸ್ಟೇಡಿಯಂ ನಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ ರಾಜ್ಯ ಮಟ್ಟದ ದಸರಾ ನೆಟ್ ಬಾಲ್ ಪಂದ್ಯಾಟದಲ್ಲಿ ಉಜಿರೆ ಎಸ್ ಡಿಎಂ ನ ವಿದ್ಯಾರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.
ಇವರಿಗೆ ಶಿಕ್ಷಕ ಸುಧೀನ ತರಬೇತಿಯನ್ನು ನೀಡಿದ್ದಾರೆ.