ಮಚ್ಚಿನ ಗ್ರಾಮದ ಕುದ್ರಡ್ಕದಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರ ಸಹಕಾರದಿಂದ ಮನೆಗೆ ಬಿಟ್ಟ ಪೊಲೀಸರು

0

ಮಚ್ಚಿನ: ಮಚ್ಚಿನ  ಗ್ರಾಮದ ಕುದ್ರಡ್ಕ ಮಾನ್ಯ ಎಂಬಲ್ಲಿ ಅಪರಿಚಿತ ವ್ಯಕ್ತಿ ತಿರುಗಾಡುದನ್ನು ಕಂಡು ಧರ್ಮಪ್ಪ ಗೌಡ ಮಾನ್ಯ ಎಂಬವರು ವಿಚಾರಿಸಿದ್ದಾರೆ.

ಸರಿಯಾದ ವಿಳಾಸವನ್ನು ನೀಡದೆ ಇದ್ದಾಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.  ತಕ್ಷಣ ಇವರು  ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಮಾಹಿತಿ ತಿಳಿದ ಪೊಲೀಸರು ಆಗಮಿಸಿದ  ವಿಚಾರಿಸಿ ಸರಿಯಾದ ವಿಳಾಸವನ್ನು ತಿಳಿದು ಅವರ ಮನೆಗೆ ಬಿಡಲಾಯಿತು.

ಹರ್ಷ ಬಳ್ಳಮಂಜ, ಪ್ರಭಾಕರ ಮುದಡ್ಕ,  ಉಮೇಶ್,  ದೇವಪ್ಪ, ಸತೀಶ್ ಆಟೋ ಕುದ್ರಡ್ಕ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here