ಗೇರುಕಟ್ಟೆ: ದ.ಕ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಇದರ ಸದಸ್ಯರಾಗಿರುವ ಸುವಿನ್ ವಿ.ಕೆ ಇವರು ಕರ್ನಾಟಕ ಹ್ಯಾಂಡ್ ಬಾಲ್ ತಂಡದಿಂದ 51ನೇ ರಾಷ್ಟ್ರೀಯ ಹಿರಿಯರ ಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇವರು ಗೇರುಕಟ್ಟೆ ನಿವಾಸಿ ವಿನಯ ಕುಮಾರ್ ಪೇರಾಜೆ ಮತ್ತು ಸುಷ್ಮಾ ವಿನಯ ದಂಪತಿಗಳ ಪುತ್ರ.