ಸಿರಿಯಮ್ಮ ಅಂಡಿಂಜೆ ನಿಧನ October 27, 2026 0 FacebookTwitterWhatsApp ಅಂಡಿಂಜೆ ಗ್ರಾಮದ ಕೂಡಿಗೆ ಹೊಸಮನೆ ದಿ|| ಅಣ್ಣು ಪೂಜಾರಿಯವರ ಪತ್ನಿ ಸಿರಿಯಮ್ಮ (72ವ.) ಅ.23 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗುಣವತಿ,ಉಮಾವತಿ, ಚಂದಯ್ಯ , ದೇವದಾಸ, ಅಳಿಯಂದಿರು, ಸೊಸೆಯಂದಿರನ್ನು ಅಗಲಿದ್ದಾರೆ.