ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಅಂಬರೀಶ್ ಕಲ್ಲಗುಡ್ಡೆ ತಂದೆ ರಾಜಪ್ಪ ನಿಧನ October 26, 2026 0 FacebookTwitterWhatsApp ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಅಂಬರೀಶ್ ಕಲ್ಲಗುಡ್ಡೆ ಅವರ ತಂದೆ ರಾಜಪ್ಪ (75ವ.) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅ.26ರಂದು ನಿಧನರಾದರು. ಮೃತರು ಹೆಂಡತಿ, ಎರಡು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.