








ಬೆಳ್ತಂಗಡಿ: ಬೆಂಗಳೂರಿನ ಸುದ್ದಿ ಮೀಡಿಯಾ ಹೌಸ್ ವರದಿಗಾರರಾಗಿ ಸೌಮ್ಯಶ್ರೀ ಮಾರ್ನಾಡ್ ನೇಮಕಗೊಂಡಿದ್ದಾರೆ. ಸೌಮ್ಯಶ್ರೀ ಅವರು ಪತ್ರಿಕೆ, ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ೧೦ ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿದ್ದು ವರದಿಗಾರಿಕೆ ಹಾಗೂ ಪತ್ರಿಕೆಯ ಇತರ ಎಲ್ಲಾ ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಂಗಳೂರಿನಲ್ಲಿರುವ ಬೆಳ್ತಂಗಡಿಯವರ ವರದಿ ಮತ್ತು ಜಾಹೀರಾತುಗಳಿಗಾಗಿ ಇವರನ್ನು ೭೭೬೦೨೩೪೭೭೬ ಅಥವಾ ೮೦೫೦೨೯೪೦೩೯ ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಮಂಗಳೂರು ಮೀಡಿಯಾ ಹೌಸ್ ಸಂಪಾದಕರಾಗಿ ಸಂದೀಪ್ ವಾಗ್ಲೆ ಹಾಗೂ ಪಿ.ಆರ್.ಓ. ಆಗಿ ಭಾಸ್ಕರ ರೈ ಕಟ್ಟರವರು ಕರ್ತವ್ಯ ನಿರ್ವಹಿಸುತ್ತಿದ್ದು ಮಂಗಳೂರಿನಲ್ಲಿ ವರದಿ ಮತ್ತು ಜಾಹೀರಾತಿಗಾಗಿ ಇವರನ್ನು ಮೊಬೈಲ್ ೯೪೮೦೬೫೬೩೭೩ (ಸಂದೀಪ್ ವಾಗ್ಲೆ) ಅಥವಾ ೯೭೪೧೧೫೮೭೧೦ (ಭಾಸ್ಕರ ರೈ ಕಟ್ಟ) ಸಂಖ್ಯೆಯಲ್ಲಿ ಸಂಪರ್ಕಿಸಬಹುದು.








