ತುಳುನಾಡ್ ಆಟೋ ರಿಕ್ಷಾ ನಿಲ್ದಾಣ ಮಂಜೊಟ್ಟಿ: ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸನ್ಮಾನ ಕಾರ್ಯಕ್ರಮ

0

​ಮಂಜೊಟ್ಟಿ: ತುಳುನಾಡ್ ಆಟೋ ರಿಕ್ಷಾ ನಿಲ್ದಾಣ ಮಂಜೊಟ್ಟಿ ಇದರ ಮಹಾಸಭೆಯು ಅಕ್ಟೋಬರ್ 17, 2026ರಂದು ಶನಿವಾರದಂದು ಮಂಜೊಟ್ಟಿಯಲ್ಲಿ ಯಶಸ್ವಿಯಾಗಿ ಜರುಗಿತು.​

ಈ ಮಹಾಸಭೆಯಲ್ಲಿ ಸಂಘದ ಹಿರಿಯ ಚಾಲಕರಾದ ಜೋಕ್ಕಿಂ ರೋಡ್ರಿಗಸ್ ಇವರನ್ನು ಸಂಘದ ಪರವಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್. ಆದಂ ಸಾಹೇಬ್ ಮಂಜೊಟ್ಟಿ ಹಾಗೂ ಬದ್ರುದ್ದಿನ್ ಪಾರ್ನಡ್ಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.​

ಸಭೆಯ ಪ್ರಮುಖ ಹಂತದಲ್ಲಿ ಸಂಘದ ಮುಂದಿನ ಚಟುವಟಿಕೆಗಳಿಗಾಗಿ ನೂತನ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು.​

ನೂತನ ಪದಾಧಿಕಾರಿಗಳ ವಿವರ:​ಅಧ್ಯಕ್ಷರಾಗಿ : ಜಯಂತ (ಶ್ರೀ ದೇವಿ ಆಟೋ)​ಉಪಾಧ್ಯಕ್ಷರಾಗಿ : ಜೋಕಿಮ್ ರೋಡ್ರಿಗಸ್​ಪ್ರಧಾನ ಕಾರ್ಯದರ್ಶಿ: ಅತಿಬ್ ಕೊಲ್ಲೊಟ್ಟು​ಜೊತೆ ಕಾರ್ಯದರ್ಶಿ: ಮಾರ್ಕ್ ಡಿ ಸೋಜಾ (ಅಜಯ ನಗರ)​ಕೋಶಾಧಿಕಾರಿ: ಪ್ರಕಾಶ್ ಪಿರೇರಾ​ಕಾರ್ಯಕಾರಿ ಸಮಿತಿ ಸದಸ್ಯರು:​ಅಬ್ದುಲ್ ರಝಾಕ್​ಝಾಕೀರ್ ಹುಸೇನ್​ಶಬ್ಬೀರ್ ಕೊಲ್ಲೊಟ್ಟು​ಪ್ರವೀಣ್ ಪಿಂಟೋ​ರಝಾಕ್ (ಚಿಸ್ತಿ ಆಟೋ)​ಗಫೂರ್ ಮಂಜೊಟ್ಟಿ​ಇಸ್ಮಾಯಿಲ್ (ಸ್ವಾಗತ್ ಆಟೋ)​ಹೊಸದಾಗಿ ಆಯ್ಕೆಯಾದ ನೂತನ ಸಮಿತಿಯ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here