ಶಿಶಿಲ: ಸಿಡಿಲು ಬಡಿದು ಎಂಟು ಮನೆಗಳ ವಿದ್ಯುತ್ ಸಂಪರ್ಕಕ್ಕೆ ಹಾನಿ: ಮನೆಯ ಸದಸ್ಯರಿಗೆ ಸಿಡಿಲಿನ ಆಘಾತ; ಹೊರ ರೋಗಿಗಳಾಗಿ ಚಿಕಿತ್ಸೆ

0

ಶಿಶಿಲ: ಗ್ರಾಮದ ಗುಡ್ಡೆತೋಟ ಪರಿಸರದಲ್ಲಿ ಅ. 18ರಂದು ಸಿಡಿಲು ಬಡಿದು ಸುಮಾರು ಎಂಟು ಮನೆಗಳ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ.ಗುಡ್ಡೆತೋಟ ನಿವಾಸಿ ಕುಶಾಲಪ್ಪ ಅವರ ಮನೆಗೆ ಹೆಚ್ಚಿನ ಹಾನಿಯಾಗಿದ್ದು, ಮನೆಯ ಸದಸ್ಯರೂ ಸಿಡಿಲಿನ ಆಘಾತಕ್ಕೆ ಒಳಗಾಗಿದ್ದಾರೆ.

ಅವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here