ವೈದ್ಯಕೀಯ ಶಿಕ್ಷಣ ಎಂ ಎಸ್ ಪರೀಕ್ಷೆಯಲ್ಲಿ ವೇಣೂರಿನ ಡಾ. ಸಿದ್ಧಾಂತ ಇವರಿಗೆ ರಾಜ್ಯದಲ್ಲಿ 3ನೇ ರ‍್ಯಾಂಕ್

0

ವೇಣೂರು : ವೈದ್ಯಕೀಯ ಶಿಕ್ಷಣ ಮಾಸ್ಟರ್ ಆಫ್ ಸರ್ಜರಿ (ಎಂ ಎಸ್.) ಪರೀಕ್ಷೆಯಲ್ಲಿ ವೇಣೂರಿನ ಖ್ಯಾತ ವೈದ್ಯ ಡಾ. ಶಾಂತಿ ಪ್ರಸಾದ್ ಇವರ ಪುತ್ರ ಡಾ. ಸಿದ್ಧಾಂತ ಇಂದ್ರ ರಾಜ್ಯ ಮಟ್ಟದಲ್ಲಿ 3 ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಇದು ವೈದ್ಯಕೀಯ ಶಿಕ್ಷಣ MBBS ನಂತರದ ಸ್ನಾತಕೋತ್ತರ ಪದವಿಯಾಗಿದ್ದು ರಾಜ್ಯದ 340 ವೈದ್ಯರ ಪೈಕಿ ಇವರು 3 ನೇ ಸ್ಥಾನ ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here