ಅರಸಿನಮಕ್ಕಿ: ಶಿವಾನಿ ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘ ಉದ್ಘಾಟನೆ

0

ಅರಸಿನಮಕ್ಕಿ: ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಾನಿ ಸಂಜೀವಿನಿ ಒಕ್ಕೂಟದ 34ನೇ ಸ್ವಸಹಾಯ ಸಂಘವನ್ನು ಅ. 15ರಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಉದ್ಘಾಟಿಸಿ, ಸಂಘಕ್ಕೆ ಶುಭ ಹಾರೈಸಿದರು.

ಸಂಜೀವಿನಿ ಒಕ್ಕೂಟದ ಎಂಬಿಕೆ ನೀತಾ ಅವರು ಸ್ವಸಹಾಯ ಸಂಘದ ಕುರಿತು ಸಭೆಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಎಲ್‌ಸಿಆರ್‌ಪಿ ಅಮಿತಾ, ಬಿಸಿ ಸಖಿ ರೇವತಿ, ಸಂಜೀವಿನಿ ಒಕ್ಕೂಟದ ವಿವಿಧ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here