ನಾರ್ಯ ವಿಮಲ ನಿಧನ October 11, 2026 0 FacebookTwitterWhatsApp ಧರ್ಮಸ್ಥಳ, ಅ.11: ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ವಿಮಲ (61) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಅ. 11) ಬೆಳಿಗ್ಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಸುಂದರ ಗೌಡ, ಪುತ್ರಿಯರಾದ ಚಿತ್ರಲೇಖ, ಚೈತ್ರ, ಪುತ್ರ ಕಿಶೋರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.