ಬೆಳಾಲು ಕೂಡೋಳುಕೆರೆಯಲ್ಲಿ ಮರ ಬಿದ್ದು ವಾಹನಕ್ಕೆ ಹಾನಿ

0

ಬೆಳಾಲು: ಬೆಳಾಲು ಗ್ರಾಮದ ಕೂಡೋಳುಕೆರೆ – ಮುಂಡ್ರೋಟ್ಟು ರಸ್ತೆಯಲ್ಲಿ ಬುಲೆರೋ ವಾಹನಕ್ಕೆ ಮರಬಿದ್ದು ಹಾನಿಯಾಗಿದೆ. ವಾಹನ ಚಾಲಕ ಪಾಲ್ದಡ್ಕ ಚಿದಾನಂದ ಇವರು ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿರುತ್ತದೆ.

LEAVE A REPLY

Please enter your comment!
Please enter your name here