ಮದ್ದಡ್ಕಪ್ರಸನ್ನ ಟೈಲರ್ (ಹೊನ್ನಪ್ಪ) ನಿಧನ October 6, 2026 0 FacebookTwitterWhatsApp ಕುವೆಟ್ಟು: ಮದ್ದಡ್ಕ ಸಮೀಪದ ನೇರಳಕಟ್ಟೆ ದರ್ಖಾಸು ಮನೆ ಪ್ರಸನ್ನ ಟೈಲರ್ (ಹೊನ್ನಪ್ಪ )ಅ 6 ರoದು ಮುoಜಾನೆ ನಿಧನರಾದರು. ಮೃತರು ಕೆಲವು ಸಮಯಗಳಿಂದ ಅನಾರೊಗ್ಯದಿoದ ಬಳಲುತಿದ್ದು, ಮೃತರು 5 ಜನ ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ