ಸಾವ್ಯ ನಿವಾಸಿ ಚೆಲುವಯ್ಯ ಕೆರೆಗೆ ಬಿದ್ದು ವ್ಯಕ್ತಿ ಸಾವು September 26, 2026 0 FacebookTwitterWhatsApp ಬೆಳ್ತಂಗಡಿ: ಸಾವ್ಯ ಗ್ರಾಮದ ಪಯ್ಯಬೆಟ್ಟು ಲಕ್ಷ್ಮೀ ನಿವಾಸಿ ಚೆಲುವಯ್ಯ ಪೂಜಾರಿ (ವ.47) ಅವರು ಸೆ.16 ರಂದು ಕೆರೆಗೆ ಪಂಪು ತೆಗೆಯಲು ಹೋದಾಗ ಕಾಲು ಜಾರಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರು ತಾಯಿ ಗಿರಿಜಾ, ಪತ್ನಿ ಪವಿತ್ರಾ, ಮಗಳು ಪ್ರತಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.