






ಪುಂಜಾಲಕಟ್ಟೆ ಫೇರ್ಡೇ ಮನೆಯ ಕೊಸೆಸ್ ಪಾಯ್ಸ್ (101)ವರ್ಷ ಸೆ. 23ರಂದು ನಿಧನರಾಗಿದ್ದಾರೆ.



ಮೃತರು 5ತಲೆಮಾರು ಹೊಂದಿದ್ದು. ಇವರು 6ಗಂಡು 6ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.61ಜನ ಮೊಮ್ಮಕ್ಕಳು, 78ಜನ ಮರಿ ಮಕ್ಕಳು, ಮರಿ ಮರಿ ಮಕ್ಕಳು 2, 5ತಲೆ ಮರೀನಾ ಕುಟುಂಬ ದುಲ್ಸಿನ್ ಡಿಸೋಜ, ಆಲೀಸ್ ಡಿಸೋಜ, ಅನಿತಾ ರೋಡ್ರಿಗಸ್, ಶೈನಾ ಮಿಸ್ಕಿತ್ ರವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯು ಸೆ. 26ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನಡೆಯಲಿದೆ.









