ತಣ್ಣೀರುಪಂತ ಶಾರದಾಂಬ ಭಜನಾ ಮಂಡಳಿಯ ಮಹಿಳಾ ಸಮಿತಿ ಆಯ್ಕೆ September 22, 2026 0 FacebookTwitterWhatsApp ತಣ್ಣೀರುಪಂತ: ಶಾರದಾಂಬ ಭಜನಾ ಮಂಡಳಿಯ ಮಹಿಳಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಅಶ್ವಿತಾ, ಉಪಾಧ್ಯಕ್ಷರಾಗಿ ನಳಿನಿ ಉಮೇಶ್, ಗುಲಾಬಿ, ಕಾರ್ಯದರ್ಶಿಯಾಗಿ ಶೋಭಾ ಅಂತರ, ಜೊತೆ ಕಾರ್ಯದರ್ಶಿಯಾಗಿ ಹೇಮಲತಾ, ಕೋಶಾಧಿಕಾರಿ ಸುಜಾತ, ಸುಪ್ರಿಯಾ ಆಯ್ಕೆಯಾಗಿದ್ದಾರೆ.