






ಕಳೆಂಜ:ಅಂಗರಂಡ ನಿವಾಸಿ ಐತಪ್ಪಗೌಡ (80)ಅಲ್ಪಕಾಲದ ಅಸೌಖ್ಯದಿಂದ ಸೆ. 9ರಂದು ದೈವಾದೀನ ರಾಗಿದ್ದಾರೆ.


ಮೃತರು ಪತ್ನಿ ಸುಶೀಲ ಮೂವರು ಹೆಣ್ಣು ಮಕ್ಕಳಾದ ಶಾರದಾ, ಸೌಮ್ಯ, ರೇವತಿ, ಹಾಗೂ ಓರ್ವ ಪುತ್ರ ಯೋಗೀಶ್ ಕಾಯರ್ತಡ್ಕ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಮೃತರು ಪ್ರಗತಿಪರ ಕೃಷಿಕರಾಗಿದ್ದು ಊರ ಗೌಡರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.









