ಅಳದಂಗಡಿ: ಕಂಬಳದಡ್ಡ ಜಗದೀಶ ಪೂಜಾರಿ ನಿಧನ

0

ಅಳದಂಗಡಿ : ಸುಲ್ಕೇರಿಮೊಗ್ರು ಗ್ರಾಮದ ಪರಂಟ್ಯಾಲ ಕಂಬಳದಡ್ಡ ಮನೆ ನಿವಾಸಿ ಜಗದೀಶ ಪೂಜಾರಿ (47) ಇವರು ಅಸೌಖ್ಯದಿಂದ ಸೆ. 4 ರಂದು ಜಿಲ್ಲಾ ವೆನ್ಲಕ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸುಮಿತ್ರ ಮತ್ತು ಮಕ್ಕಳಾದ ವಂಶಿಕಾ ಮಗ ಅನ್ವಿತ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here