ಮದ್ದಡ್ಕ : ವಿಶ್ವ ಹಿಂದೂ ಪರಿಷದ್ ಭಜರಂಗದಳ ಮದ್ದಡ್ಕ ಘಟಕ ವತಿಯಿಂದ ಅಶಕ್ತ ಕುಟುಂಬಕ್ಕೆ ₹10,000 ಮೊತ್ತ ಧನ ಸಹಾಯದ ಚೆಕ್ ವಿತರಣೆ

0

ಮದ್ದಡ್ಕ: ಪಣಕಜೆ ಪರಿಸರದಲ್ಲಿ ವಾಸವಿರುವ ಗೀತಾ ಆಚಾರಿ, ಗಿರಿಯಪ್ಪ ಆಚಾರಿ (ಗೀತಾ ರವರ ಪತಿ)ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀಡಿ ಕಟ್ಟಿ ಕೂಲಿ ಕೆಲಸ ಮಾಡಿ ಕಷ್ಟದ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ ಭಜರಂಗದಳ ಸಂಚಾಲಕರು ಯಶೋಧರ ಶೆಟ್ಟಿ ಅರ್ಕಜೆ , ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷರು ಮನೋಹರ ಕೇದಳಿಕೆ, ವಿಜಯ ಸಾಲ್ಯನ್ ಪಣಕಜೆ, ಕಾರ್ತಿಕ್ ಪಲ್ಕೆ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here