ಪಾಡ್ಯಾರು ನಿವಾಸಿ ವಿಶ್ವನಾಥ ಕೋಟ್ಯಾನ್ ನಿಧನ

0

ಗುರುವಾಯನಕೆರೆ : ದೊಂಪದಬಲಿ ಉತ್ಸವ ಸಮಿತಿ, ಪಿಲಿಚಾಮುಂಡಿಕಲ್ಲು ಇದರ ನಿಕಟಪೂರ್ವ ಉಪಾಧ್ಯಕ್ಷರೂ, ಪಾಡ್ಯಾರು ನಿವಾಸಿ ವಿಶ್ವನಾಥ ಕೋಟ್ಯಾನ್( 63 ವ ) ಸೆ. 01 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಇವರು ಸೆಟ್ರಿಂಗ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here