







ಕಣಿಯೂರು ಗ್ರಾಮದ ಮುಗೆರೋಡಿ ನಿವಾಸಿ ಸೀತಾರಾಮ ಪೂಜಾರಿ (50) ಅವರು ಆ. 30 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು, ಸಹೋದರಿಯರಾದ ಅಂಗನವಾಡಿ ಕಾರ್ಯಕರ್ತೆ ದೇವಕಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಹಾಗೂ ತೃಪ್ತಿ, ಹಾಗು ಸಹೋದರರಾದ ಹರಿಶ್ಚಂದ್ರ ಪೂಜಾರಿ ಮತ್ತು ರಮಾನಂದ ಪೂಜಾರಿ ಅವರನ್ನು ಅಗಲಿದ್ದಾರೆ









