ಧರ್ಮಸ್ಥಳ ಮಣ್ಣಸಂಕ ಸಮೀಪ‌ ಬಸ್ ಕಾರು ಅಪಘಾತ-ಕಾರು ಚಾಲಕನಿಗೆ ಗಾಯ

0

ಧರ್ಮಸ್ಥಳ: ಮಣ್ಣಸಂಕ ಬಳಿಯಲ್ಲಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಏಕ ಮುಖ ಚಲನೆಯ ರಸ್ತೆಯಲ್ಲಿ ದ್ವಿಮುಖ ಚಾಲನೆಗೆ ಅವಕಾಶ ನೀಡಲಾಗಿತ್ತು.ಕಾರು ಚಾಲಕ ಅನಂತ ರಾಮ ನೂರಿತ್ತಾಯರವರು ಗಾಯಗೊಂಡಿದ್ದು ಉಜಿರೆಯಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here