







ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ಜತೆಯಾಗಿ ಆ. 19ರಂದು ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಉಜಿರೆಯ ಹಿರಿಯ ಛಾಯಾಗ್ರಾಹಕ,ಮಂಗಳಾ ಸ್ಟುಡಿಯೊ ಮಾಲಕ ಎ.ಸೋಮಶೇಖರ ರಾವ್ ಅವರನ್ನು ಸನ್ಮಾನಿಸಿತು.



ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಶ್ರೀಧರ ಕೆ.ವಿ, ರೊ.ಪ್ರಶಾಂತ ಜೈನ್ ,ಆನ್ಸ್ ಕ್ಲಬ್ ಅಧ್ಯಕ್ಷೆ ಆನ್ ರಾಜಶ್ರೀ ಡಿ.ರಾವ್ , ಕಾರ್ಯದರ್ಶಿ ಆನ್ ಅಪರ್ಣಾ ವಾಟ್ವೆ, ಆನ್ ಸ್ಮಿತಾ ಜೈನ್, ,ಆನ್ ಪುನೀತಾ ಇವರುಗಳು ಉಪಸ್ಥಿತರಿದ್ದರು.









