







ಮುಂಡಾಜೆ ಗ್ರಾಮದ ದೈವದ ಚಾಕರಿಕಾರರಾದ ಕುಂಟಾಲಪಲ್ಕೆ ಅಣ್ಣಪ್ಪ ಮಲೆ ಕುಡಿಯರವರು ಮಂಜುಶ್ರೀ ಭಜನಾ ಮಂಡಳಿ ಮಂಜುಶ್ರೀ ನಗರ ಮುಂಡಾಚೆ ವತಿಯಿಂದ ಸಹಾಯಧನ ಮತ್ತು ದಿನಸಿ ಸಾಮರ್ಥ್ಯಗಳ ವಿತರಣೆ ಅನಾರೋಗ್ಯದಿಂದ ಮಲಗಿದ ಪರಿಸ್ಥಿತಿಯಲ್ಲಿದ್ದುದರಿಂದ, ಅವರಿಗೆ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗವಾಹಿನಿ ಹಾಗೂ ಮಂಜುಶ್ರೀ ಭಜನಾಮಂಡಳಿ ಮಂಜುಶ್ರೀ ನಗರ ಮುಂಡಾಜೆ, ಇದರ ಸಹಭಾಗಿತ್ವದಲ್ಲಿ ಆ11ರ ಮಂಗಳವಾರದಂದು ದಿನಸು ಸಮಾಗ್ರಿಗಳು ಮತ್ತು ಧನ ಸಹಾಯವನ್ನು ನೀಡಲಾಯಿತು.



ಸಮಾಜಸೇವಕರಾದ ಪುಷ್ಪರಾಜ ಶೆಟ್ಟಿ ಬಾವಂತಬೆಟ್ಟು,ಪ್ರದೀಪ್ ಶೆಟ್ಟಿ ನಾಗಂಡ, ಮಧುಶೆಟ್ಟಿ ಹುರ್ತಾಜೆ, ನಾರಾಯಣ ಶೆಟ್ಟಿ,ಉಮೇಶ್ ಆಚಾರ್ಯ, ಉಮೇಶ್ ಪೂಜಾರಿ, ಶೇಖರ ಗೌಡ ಅಗರಿ, ಸುದೇಶ್ ಪರಮುಖ, ಅನಂತ ಕುಂಟಲಪಲ್ಕೆ,ರಮೇಶ್ ಶೆಟ್ಟಿ, ರೇವತಿದಿನೇಶ್ ಆಚಾರ್ಯ, ಉಷಾದಿನೇಶ್ ಗೌಡ, ಗುಲಾಬಿಸುಂದರಗೌಡ, ವಿಮಲಾ ಶೇಖರ ಗೌಡ, ಪ್ರೀತಿ ಉಪಸ್ಥಿತರಿದ್ದರು.









