ಪಡ್ಡಂದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿ ರಚನೆ

0

​ಪಡ್ಡಂದ್ದಡ್ಕ: ಇಲ್ಲಿಯ ಪ್ರಸಿದ್ಧ ನೂರುಲ್ ಹುದಾ ಜುಮ್ಮಾ ಮಸೀದಿಯ ಮಹಾಸಭೆಯು ಇತ್ತೀಚೆಗೆ ಮಸೀದಿಯ ಖತೀಬ್ ಉಸ್ತಾದ್ ಸಮೀರ್ ದಾರಿಮಿ ಮಾಡಾವು ಅವರ ಪ್ರಾರ್ಥನೆಯೊಂದಿಗೆ ಹಾಗೂ ಇಸ್ಮಾಯಿಲ್ ಕೆ. ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.​

ಮಹಾಸಭೆಯಲ್ಲಿ ಮಸೀದಿಯ ಮುಂದಿನ ಅವಧಿಗಾಗಿ ನೂತನ ಆಡಳಿತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.​

​ಅಧ್ಯಕ್ಷರಾಗಿ ಪುತ್ತುಮೋನು ಗಾಂಧಿನಗರ​, ಪ್ರಧಾನ ಕಾರ್ಯದರ್ಶಿ: ಬಷೀರ್ ಗಾಂಧಿನಗರ, ​ಕೋಶಾಧಿಕಾರಿ ಮಯ್ಯದ್ದಿ ಕಿರೋಡಿ​ಉಪಾಧ್ಯಕ್ಷರಾಗಿ ಬಷೀರ್ ಪಿ.ಎಸ್. ಹಾಗೂ ಆರಿಫ್ ಎ.ಎಸ್.​ಜೊತೆ ಕಾರ್ಯದರ್ಶಿಗಳಾಗಿ ಶಬೀರ್ ಪಡ್ಡ ಹಾಗೂ ರಶೀದ್ ಶಾಂತಿನಗರ​ಲೆಕ್ಕ ಪರಿಶೋಧಕರಾಗಿ ಶಾಫಿ ಕಿರೋಡಿ, ​ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಷೀರ್ ಕೆ.ಪಿ., ಅಬ್ದುಲ್ ಅಝೀಜ್ ಗಾಂಧಿನಗರ, ಜೈನುದ್ದೀನ್ ಮತ್ತು ನಾಸಿರ್ (ಚಮ್ಮು) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here