ಬಂದಾರು: ಮತ್ತೆ ಕಾಡಾನೆ ದಾಳಿ August 10, 2026 0 FacebookTwitterWhatsApp ಬೆಳ್ತಂಗಡಿ: ಬಂದಾರು ಗ್ರಾಮದ ಕೆಂಪ ವಸಂತ ಗೌಡ ಅವರ ತೋಟಕ್ಕೆ ಕಳೆದ ರಾತ್ರಿ ನುಗ್ಗಿದ ಕಾಡಾನೆಯೊಂದು ಬಾಳೆ ಗಿಡ ನಾಶ ಪಡಿಸಿದೆ. ಬಟ್ಲಡ್ಕ ರಝಾಕ್ ಅವರ ಮನೆ ಬಳಿ ಬಾಳೆ ಗಿಡ ನಾಶಪಡಿಸಿದ ನಂತರ ಕಾಡಾನೆ ಅಬ್ಬಾಸ್ ಬಟ್ಲಡ್ಕ ಅವರ ಅಂಗಳದಲ್ಲಿ ನಡೆದಾಡಿದ ಕುರುಹುಗಳು ಕಂಡು ಬಂದಿದೆ.