ಬಂದಾರು : ಶಿವ ಗೆಳಯರ ಬಳಗ (ರಿ.) ಮೈರೋಳ್ತಡ್ಕ,ಬಂದಾರು ಇದರ ಮೂರು ವರ್ಷದ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಬಂದಾರು :ಆ 05 ಶಿವ ಗೆಳಯರ ಬಳಗ (ರಿ.) ಮೈರೋಳ್ತಡ್ಕ,ಬಂದಾರು ಇದರ 2026 ರಿಂದ 2029 ರವರೆಗೆ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಜಗದೀಶ್ ಗೌಡ ಕೊಂಬೇಡಿ, ಉಪಾಧ್ಯಕ್ಷರಾಗಿ ದಾಮೋದರ ಗೌಡ ಚಾಕೋಟೆದಡಿ, ಕಾರ್ಯದರ್ಶಿಯಾಗಿ ಚೇತನ್ ಗೌಡ ಕುರಿಯಾಳ, ಜೊತೆ ಕಾರ್ಯದರ್ಶಿಯಾಗಿ ಚಿದಾನಂದ ಗೌಡ ಪಾಂಜಾಳ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಗೌಡ ಕೊಳ್ಳಕೋಡಿ ಆಯ್ಕೆಯಾದರು. ಸಂಘದ ಗೌರವ ಸಲಹೆಗಾರರು, ಹಿರಿಯರು, ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here