ಉಜಿರೆ ಕಾಲೇಜು ಬಳಿ ಬೆಕ್ಕು-ರಕ್ಷಣೆ ಮಾಡಲಾಗಿದ್ದು ಮಾಲಕರು ಸಂಪರ್ಕಿಸಲು ಮನವಿ

0

ಉಜಿರೆ: ಕಾಲೇಜು ಬಳಿ ದಾರಿ ತಪ್ಪಿ ಬಂದ ಬೆಕ್ಕು ಆಗಸ್ಟ್ 6 ರಂದು ಸಂಜೆ ಸಿಕ್ಕಿದೆ.‌ ತುಂಬಾ ಪ್ರೀತಿಯಿಂದ ಸಾಕಿ ಸಲಹಿದಂತಿರುವ ಬೆಕ್ಕು ದಾರಿ ತಪ್ಪಿ ಬಂದಿರಬಹುದೆಂದು ಅದನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಅಲ್ಲದೇ ಹಲವರಲ್ಲಿ ಈ ಬೆಕ್ಕಿನ ಬಗ್ಗೆ ವಿಚಾರಿಸಿದ್ದು, ಬೆಕ್ಕು ಯಾರದ್ದೆಂದು ತಿಳಿಯದಿದ್ದಾಗ ಸುದ್ದಿ ಬಿಡುಗಡೆಗೆ ಕರೆ ಮಾಡಿದ್ದಾರೆ. ಈ ಬೆಕ್ಕಿನ ಮಾಲಕ 9844885685 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here