ಕೊಕ್ಕಡ: ಮಾಜಿ ಸೈನಿಕ ಪದ್ಮಯ್ಯ ಗೌಡ ನಿಧನ August 1, 2026 0 FacebookTwitterWhatsApp ಕೊಕ್ಕಡ : ಇಲ್ಲಿಯ ತಿಪ್ಪಮಜಲು ಮನೆ ನಿವಾಸಿ ಮಾಜಿ ಸೈನಿಕ ಪದ್ಮಯ್ಯ ಗೌಡ (84ವ.)ರವರು ಅಸೌಖ್ಯದಿಂದ ಆ. 1ರಂದು ನಿಧನರಾದರು. ಕೃಷಿಕರಾಗಿದ್ದ ಮೃತರು ಪತ್ನಿ ಚೆನ್ನಮ್ಮ ಪುತ್ರರಾದ ವಸಂತ, ಶಶಿ ಕುಮಾರ್, ಪುತ್ರಿ ವೀಣಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.