ಶಿಶಿಲ ಆಚಾರಿಪಾಲು ಮೂಲದ ನಿತ್ಯಾನಂದ ಗೋಖಲೆ ನಿಧನ

0

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಆಚಾರಿಪಾಲು ಮೂಲದ ನಿತ್ಯಾನಂದ ಗೋಖಲೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ (ಜುಲೈ 28, 2026) ಮಧ್ಯಾಹ್ನ 3.30 ಗಂಟೆಗೆ ನಿಧನರಾದರು. ಮೃತರು ಪತ್ನಿ ನೀತಾ ಅವರನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here