







ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಜೋಸೆಫ್ ಪಿ ಎಸ್ ಅಧ್ಯಕ್ಷತೆಯಲ್ಲಿ ಜು.18 ರಂದು ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ನೋಡಲ್ ಅಧಿಕಾರಿ ಚಂದ್ರಶೇಖರ ಸಭೆಯನ್ನು ಮುನ್ನಡೆಸಿ ಮಾತನಾಡಿ ಗ್ರಾಮ ಸಭೆಯಲ್ಲಿ ತುಂಬಾ ವಿಷಯಗಳ ಚರ್ಚೆ ನಡೆದಿದೆ. ಗ್ರಾಮಕ್ಕೆ ಮತ್ತು ಪಂಚಾಯತ್ ಸಂಬಂದಿಸಿದ ಚರ್ಚೆಗಳನ್ನು ಮಾತ್ರ ಮಾಡಬೇಕು ಕೆಲವು ವಿಚಾರವನು ಎಲ್ಲಿ ಚರ್ಚೆ ಮಾಡಬೇಕು ಅಲ್ಲಿ ಮಾಡಬೇಕು ಎಂದರು.


ರಂಜಿತ್ ಕುಮಾರ್ ಎಸ್ ದೀಪಾ ವಿ ಗಂಗಾನಾಯ್ಕ ಎಸ್ ಸಿ ಬಬಿತ ಸಿ, ಎಂ ಎಸ್ ಗಂಗಾಧರ, ಅಂಕಿತ್ ಜೈನ್, ಮಕ್ಕಳ ಮತ್ತು ಎಸ್ ನವನೀತ ಗೌಡ ಕೆ ಎಸ್ ಉಪಸ್ಥಿತರಿದ್ದರು.ಪಿಡಿಓ ಪುರುಷೋತ್ತಮ ಸ್ವಾಗತಿಸಿ, ಸಭೆಯ ವರದಿ ವಾಚಿಸಿದರು.
ಸಿಬ್ಬಂದಿ ಜಮಾ ಖರ್ಚಿನ ವಿವರವನ್ನು ಮಂಡಿಸಿದರು. ಸಿಬ್ಬಂದಿ ವಾರ್ಡ್ ಸಭೆಗಳಲ್ಲಿ ಬಂದ ಬೇಡಿಕೆಗಳನ್ನು ವಾಚಿಸಿದರು. ನಳಿನಾಕ್ಷಿ ವಂದಿಸಿದರು.









