







ಬಳ್ಳಮಂಜ: ಮಚ್ಚಿನ ಗ್ರಾಮದ ಪ್ರತಿಷ್ಠಿತ ‘ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ)’ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.


ಅಧ್ಯಕ್ಷರಾಗಿ ಷಣ್ಮುಖ ಬಳ್ಳಮಂಜ, ಉಪಾಧ್ಯಕ್ಷರಾಗಿ ರಕ್ಷಿತ್ ಹೆಂಟ್ರೆಲ್, ಪ್ರಧಾನ ಕಾರ್ಯದರ್ಶಿ ಶ್ರೇಯಸ್, ಕೋಶಾಧಿಕಾರಿಯಾಗಿ ವಿಶ್ವಾಂತ್ ಕುಲಾಲ್, ಜೊತೆ ಕಾರ್ಯದರ್ಶಿ ಪ್ರೇಮನಾಥ, ಕ್ರೀಡಾ ಕಾರ್ಯದರ್ಶಿ ವರುಣ್ ಹಾಗೂ ಯೋಗೀಶ್ ಬಂಗಿಡೊಟ್ಟು ಆಯ್ಕೆಯಾದರು.
ಮುಂದಿನ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸ್ವತಂತ್ರೋತ್ಸವದ ಬಗ್ಗೆ ಚರ್ಚಿಸಲಾಯಿತು. ನಿಶಾಂತ್ ಸ್ವಾಗತಿಸಿ ಪ್ರೇಮನಾಥ್ ಧನ್ಯವಾದ ನೀಡಿದರು.









