ನಿಡಿಗಲ್ ಹರೀಶ್ ಭಂಡಾರಿ ನಿಧನ July 4, 2026 0 FacebookTwitterWhatsApp ಉಜಿರೆ: ನಿಡಿಗಲ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಹರೀಶ್ ಭಂಡಾರಿ (62ವರ್ಷ) ಅವರು ಅನಾರೋಗ್ಯದಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಜು.4 ರಂದು ನಿಧನರಾದರು. ಮೃತರು ಪತ್ನಿ ವೃಂದ, ಇಬ್ಬರು ಗಂಡು ಮಕ್ಕಳಾದ ಧೀರಜ್, ಧಾರೇಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.