ಸುಲ್ಕೇರಿಮೊಗ್ರು: 2026 – 27 ನೇ ಸಾಲಿನ ಶಾಲಾ ಮಂತ್ರಿ ಮಂಡಲದ ರಚನೆ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ರಚನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಲ್ಕೇರಿಮೊಗ್ರು ಇದರ 2026 – 27 ನೇ ಸಾಲಿನ ಶಾಲಾ ಮಂತ್ರಿ ಮಂಡಲದ ರಚನೆ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ರಚನೆ ನಡೆಯಿತು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಕೆ. ಕಾಡಂಗೆ ಹಾಗೂ ಉಪಾಧ್ಯಕ್ಷರಾಗಿ ವನಿತ ಕಾರ್ಯದರ್ಶಿಯಾಗಿ ಶಾಂತಿ ಡಿ`ಸೋಜಾ ಮುಖ್ಯ ಗುರುಗಳು ಸ. ಹಿ. ಪ್ರಾ. ಶಾಲೆ ಸುಲ್ಕೇರಿಮೊಗ್ರು ಇವರುಗಳು ಆಯ್ಕೆಯಾದರು.

ಶಾಲಾ ನಾಯಕಿಯಾಗಿ ಪಂಚಮಿ ಹಾಗೂ ಶಾಲಾ ಉಪ ನಾಯಕಿಯಾಗಿ ಕುಮಾರಿ ಸಾಹಿತ್ಯ ಆಯ್ಕೆಯಾದರು. ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಶಾಂತಿ ಡಿ’ಸೋಜ ನಿರೂಪಿಸಿ. ಜ್ಯೋತಿ ಸ್ವಾಗತಿಸಿ ಕುಮುದಾಕ್ಷಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here