ಉಜಿರೆ ಅಜಿತ್ ನಗರದಲ್ಲಿ ಲಾರಿ ಚರಂಡಿಗೆ ಬಿದ್ದು ಕಂಪೌಂಡ್ ಹಾನಿ

0

ಉಜಿರೆ: ಉಜಿರೆ ಅಜಿತ್ ನಗರ್ ನಲ್ಲಿ ಐಸ್ ಕ್ರಿಮ್ ತುಂಬಿದ ಲಾರಿಯೊಂದು ಅಗಲ ಕಿರಿದಾದ ರಸ್ತೆಯಲ್ಲಿ ಕಾರ್ ಗೆ ಸೈಡ್ ಕೊಡುವ ಅವಸರದಲ್ಲಿ ಮಗುಚಿ ಚರಂಡಿಗೆ ವಾಲಿದೆ. ಸುಂದರ ಶೆಟ್ಟಿ ಮನೆಯ ಕಂಪೌಂಡ್ ಗೆ ತೀರ್ವ ಹಾನಿಯಾಗಿದೆ. ಸುದ್ದಿ ಅರಿತ ಕೂಡಲೇ ದಿಶಾ ದಿನೇಶ್ ಕುಮಾರ್, ದಿಶಾ ಅರುಣ್ ಕುಮಾರ್ ಸ್ಥಳಕ್ಕಾಗಮಿಸಿ, ಕ್ರೇನ್ ಮೂಲಕ ಗಾಡಿಯನ್ನು ಮೇಲಕ್ಕೆ ತರಿಸಿ ಯಶಸ್ವಿಯಾದರು.

ವಿದ್ಯುತ್ ಅವಘಡವಾಗದಂತೆ, ಮೆಸ್ಕಾಂ ಕೃಷ್ಣ ಗೌಡ, ವಿದ್ಯುತ್ ಸ್ಥಗಿತಗೊಳಿಸಿದರು. ಪಂಚಾಯತ್ ಮಾಜಿ ಸದಸ್ಯ ನಾಗೇಶ್ ರಾವ್, ನಾಗರಾಜ್, ರಮೇಶ್, ಅಬ್ಬಾಸ್, ಜಯಂತ, ಸುಂದರ ಶೆಟ್ಟಿ, ತುರ್ತು ಕಾರ್ಯಕ್ಕೆ ಸ್ಪಂದಿಸಿದರು.

LEAVE A REPLY

Please enter your comment!
Please enter your name here