ರವೀಂದ್ರ ದೇವಾಡಿಗ ನಿಧನ June 26, 2026 0 FacebookTwitterWhatsApp ಗರ್ಡಾಡಿ ಗ್ರಾಮದ ಪೊಂಜಿಲ ರವಿಚಂದ್ರ ದೇವಾಡಿಗ(49ವ.) ಜೂ. 26 ರಂದು ನಿಧನರಾದರು. ಮೃತರು ಪತ್ನಿ ಸವಿತಾ, ಪುತ್ರ ಲಿಖಿತ್ ಇವರನ್ನು ಅಗಲಿದ್ದಾರೆ.