ಕಲ್ಮಂಜ ನಿವೃತ ಆರೋಗ್ಯ ಇಲಾಖೆಯ ಅಧಿಕಾರಿ ಜಗನ್ನಾಥ್ ಪೂಜಾರಿ ನಿಧನ June 26, 2026 0 FacebookTwitterWhatsApp ಕಲ್ಮoಜ ಗ್ರಾಮದ ಅರ್ಲ ಮನೆ ನಿವಾಸಿ ನಿವೃತ ಆರೋಗ್ಯ ಇಲಾಖೆಯ ಅಧಿಕಾರಿ ಜಗನ್ನಾಥ್ ಪೂಜಾರಿ( 83ವ) ಜೂ.26 ರಂದು ನಿಧನರಾದರು. ಮೃತರು ಮಕ್ಕಳಾದ ,ಪ್ರಮೋದ್, ಪ್ರವೀಣ್ ,ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.