






ಮಚ್ಚಿನ : ಬಳ್ಳಮಂಜದಲ್ಲಿ ಕಳೆದ 27 ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿರುವ ಸದ್ಗುರು ಆಯಿಲ್ ಮಿಲ್ (ಶುದ್ಧ ಕೊಬ್ಬರಿ ಎಣ್ಣೆ) ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ನೆರವೇರಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಮಧು ಕೆ. ಡಾ. ಕೆ.ಯಂ ಶೆಟ್ಟಿ, ಅಶೋಕ್ ಗುಂಡಿಯಲ್ಕೆ, ಸುಧೀರ್ ಶೆಟ್ಟಿ ಕೋರಬೆಟ್ಟು, ಜಗನ್ನಾಥ ಪಕಲ, ಕಿರಣ್, ನಾರಾಯಣ ಪೂಜಾರಿ,/ಚಂದ್ರ ಸಂಪಿಗೆತ್ತಾಯ, ಯಕ್ಷನ್, ಸುಂದರ ಪೂಜಾರಿ, ಸಂಜೀವ ಮಾಯಿಲೋಡಿ, ಸದಾನಂದ ಪೂಜಾರಿ, ನಾಣ್ಯಪ್ಪ ಮೂಲ್ಯ ಇನ್ನಿತರು ಉಪಸ್ಥಿತರಿದ್ದರು.
ಪಾಲುದಾರರಾದ ಶಶಿಧರ ರೈ, ಜಯಶ್ರೀ, ಯತೀಶ್ ರೈ, ಧನ್ಯ, ಕಿನ್ಯಶ್, ಧನ್ಯ ಅನಿಲ್ ಇದ್ದು, ಬಿಂಯಂಶ ಅವರು ಸ್ವಾಗತಿಸಿದರು.









