ಬೆಳ್ತಂಗಡಿ: ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಶಶಿಕಾಂತ್ ಡೋಂಗ್ರೆ ಮಂಗಳೂರಿಗೆ ವರ್ಗಾವಣೆ

0

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 15 ವರ್ಷಗಳಿಂದ ಸಂತ್ರಪ್ತಿಯ ಸೇವೆ ನೀಡಿ ಇದೀಗ “ವೆನ್ಲಾಕ್ ಜಿಲ್ಲಾಸ್ಪತ್ರೆ ಮಂಗಳೂರು”ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ.

ಅವರ ಕರ್ತವ್ಯ ನಿಷ್ಠೆ, ಸಹನೆ, ತಾಳ್ಮೆ ಇತರ ಸಿಬ್ಬಂದಿಗಳಿಗೂ ಪ್ರೇರಣೆಯಾಗಿದೆ.”ತಾಳ್ಮೆ ಹಾಗೂ ಸಹನೆಯ ಪ್ರತಿರೂಪ ಅಂದರೆ ಅದು ಡಾ! ಶಶಿಕಾಂತ್ ಡೋಂಗ್ರೆ ಸರ್.ಎಂದರೆ ತಪ್ಪಾಗಲಾರದು.ಅವರ ವರ್ಗಾವಣೆ ನಮ್ಮ ಆಸ್ಪತ್ರೆಯ ಇತರ ಸಿಬ್ಬಂದಿಗಳಿಗೆ ಅತೀವ ಬೇಸರ ತಂದರೂ ಅವರ ಹೊಸ ಸ್ಥಳದಲ್ಲಿ ನೂತನ ಜವಾಬ್ದಾರಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂಬುದು ಆಸ್ಪತ್ರೆಯ ಎಲ್ಲಾ ವೈದ್ಯರು ಸಿಬ್ಬಂದಿಗಳು ಹಾರೈಸಿದರು.

LEAVE A REPLY

Please enter your comment!
Please enter your name here