ಜೂ.21 -ಇಂದಬೆಟ್ಟು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಮಾಹಿತಿ ಕಾರ್ಯಾಗಾರ

0

ಇಂದಬೆಟ್ಟು: ಖಾಕಿ ಧರಿಸುವ ಆಸಕ್ತಿ ಹೊಂದಿರುವ ಯುವಕರಿಗೆ ಅನುಕೂಲವಾಗುವಂತೆ ನವಭಾರತ್ ಗೆಳೆಯರ ಬಳಗ (ರಿ), ಕಲ್ಮಾಜೆ, ಇಂದಬೆಟ್ಟು ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಉಚಿತ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:ದಿನಾಂಕ: 21-06-2026, ಭಾನುವಾರ ಸಮಯ:ಬೆಳಗ್ಗೆ 10.00 ಗಂಟೆಗೆ ಸ್ಥಳ: ಇಂದಬೆಟ್ಟು ದೇವನಾರಿ ಶಾಲೆಯ ಸಭಾಂಗಣ ಕಾರ್ಯಾಗಾರದಲ್ಲಿ ಏನಿದೆ?

ಪರೀಕ್ಷಾ ಪಠ್ಯಕ್ರಮ ಮತ್ತು ಮಾದರಿ: ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿನ್ಯಾಸ ದೈಹಿಕ ಪರೀಕ್ಷೆ: ಎತ್ತರ, ಎದೆ, ಓಟ ಸೇರಿದಂತೆ ಎಲ್ಲಾ ಮಾನದಂಡಗಳ ಮಾಹಿತಿ ತಯಾರಿ ಮಾರ್ಗದರ್ಶನ: ಅನುಭವಿ ತಜ್ಞರಿಂದ ಟಿಪ್ಸ್ ಮತ್ತು ಸ್ಟ್ರಾಟಜಿ ಸಂದೇಹ ನಿವಾರಣೆ: ಅಭ್ಯರ್ಥಿಗಳ ಪ್ರಶ್ನೆಗಳಿಗೆ ನೇರ ಉತ್ತರ ಅರ್ಹತೆ: 2nd PUC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಎಲ್ಲಾ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು.ಸಂಪರ್ಕ:ಹೆಚ್ಚಿನ ಮಾಹಿತಿಗಾಗಿ *9901302045, 8722217050* ಸಂಖ್ಯೆಗೆ ಕರೆ ಮಾಡಬಹುದು.

LEAVE A REPLY

Please enter your comment!
Please enter your name here