ಶೋಭಾ ಹೊಸಂಗಡಿ ನಿಧನ

0

ಹೊಸಂಗಡಿ: ಗ್ರಾಮದ ಪುಚ್ಚರ್ಲೆಕ್ಕಿ ಮನೆ ದಿ. ಕೃಷ್ಣಪ್ಪ ಪೂಜಾರಿಯವರ ಪತ್ನಿ ಶೋಭಾ (76 ವ.) ಜೂ. 14ರಂದು ನಿಧನರಾದರು. ಮೃತರು ಮಕ್ಕಳಾದ ಪ್ರಶಾಂತ್, ದೇವದಾಸ್, ಲತಾ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here